‘‘ಇವನ್ಯಾರವ... ಇವನ್ಯಾರವ... ಎನ್ನದಿರಯ್ಯ. ಇವ ನಮ್ಮವ... ಇವ ನಮ್ಮವ... ಎಂದೆಣಿಸಯ್ಯ ಕೂಡಲ ಸಂಗಮದೇವ’’

ಕಾಮನ ಬಿಲ್ಲು ಕಾಣಬೇಕಾದರೆ

ಕಾಮನ ಬಿಲ್ಲು ಕಾಣಬೇಕಾದರೆ
ಬಿಸಿಲ್ಮಳೆಗಳು ಸೇರಬೇಕಯ್ಯ,
ಬದುಕು ಹಸನಾಗಬೇಕಾದರೆ
ಕಷ್ಟ - ಸುಖಗಳು ಸಹಜವಯ್ಯಾ,
ಪ್ರೀತಿ ಅರಳಬೇಕಾದರೆ
ವಾತ್ಸಲ್ಯ, ನಂಬಿಕೆಗಳಿರಬೇಕಯ್ಯಾ,
ಶ್ರೀ ಗುರು ಕೋಟ್ಟುರೇಶ
ಬದುಕು ಬದುಕಿರಬೇಕಾದರೆ
ಬಯಕೆ, ಬವಣೆ ಸಹಜಾ ಪ್ರಭು.
ಕೊಟ್ರೇಶ್ ಎಸ್.ಉಪ್ಪಾರ್