‘‘ಇವನ್ಯಾರವ... ಇವನ್ಯಾರವ... ಎನ್ನದಿರಯ್ಯ. ಇವ ನಮ್ಮವ... ಇವ ನಮ್ಮವ... ಎಂದೆಣಿಸಯ್ಯ ಕೂಡಲ ಸಂಗಮದೇವ’’

ಚರ್ಚೆ

ವಚನ ಮಂಟಪ - ಕನ್ನಡ ಸಾಹಿತ್ಯ ಸಂಶೋದಕರಿಗೆ ೧೨ನೇ ಶತಮಾನದ ವಚನ ಸಾಹಿತ್ಯವನ್ನು ಮುಕ್ತ ಮತ್ತು ಸ್ವತಂತ್ರ ತಂತ್ರಜ್ಞಾನವನ್ನು ಬಳಸಿ ಮುಕ್ತ ಸಂಶೋದನೆಗೆ ಲಭ್ಯವಾಗುವಂತೆ ಮಾಡಿದೆ. ಇದು  http://vachanamantapa.blogspot.in ನಲ್ಲಿ ಲಭ್ಯವಿದ್ದು, ಇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಲು ಈ ಗೂಗಲ್ ಗುಂಪನ್ನು ರಚಿಸಲಾಗಿದೆ. ಇದು ಮುಕ್ತವಾಗಿ ಸಾರ್ವಜನಿಕರ ಬಳಕೆಗೆ ಲಭ್ಯವಿದ್ದು ವಚನ ಸಾಹಿತ್ಯದ ವಿಷಯಕ್ಕೆ ಸಂಬಂಧಿಸಿದ ಚರ್ಚೆಗೆ ಮಾತ್ರ ಲಭ್ಯ. 

ಮನವಿ: ವಚನ ಮಂಟಪ - ಕನ್ನಡ ಸಾಹಿತ್ಯವನ್ನು ಭಾಷಾ ಸಂಶೋಧನೆಗಾಗಿ ಜಗತ್ತಿಗೆ ಮುಕ್ತವಾಗಿ ತೆರೆದಿಡುವ ಯೋಜನೆಯಾಗಿದ್ದು, ಇಲ್ಲಿ ಲಭ್ಯವಿರುವ ಮಾಹಿತಿಯನ್ನು ಇತರರೊಡನೆ ಹಂಚಿಕೊಳ್ಳುವಾಗ, ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುವಾಗ "ವಚನ ಮಂಟಪ" ದ ಹೆಸರನ್ನೂ ನಮ್ಮ ವೆಬ್‌ಸೈಟ್ ವಿಳಾಸವನ್ನೂ ಉಲ್ಲೇಖಿಸಿ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ, ಸರ್ಕಾರದ ಬೆಂಬಲವಿಲ್ಲದೇ ನೆಡೆಯುತ್ತಿರುವ ಈ ಕೆಲಸದಲ್ಲಿ ತೊಡಗಿರುವ ಇಡೀ ತಂಡಕ್ಕೆ ಈ ಮೂಲಕ ನಿಮ್ಮ ಬೆಂಬಲ ಸೂಚಿಸಿದಂತಾಗುತ್ತದೆ. ಧನ್ಯವಾದಗಳೊಂದಿಗೆ 
- ವಚನ ಮಂಟಪ ತಂಡದ ಪರವಾಗಿ