‘‘ಇವನ್ಯಾರವ... ಇವನ್ಯಾರವ... ಎನ್ನದಿರಯ್ಯ. ಇವ ನಮ್ಮವ... ಇವ ನಮ್ಮವ... ಎಂದೆಣಿಸಯ್ಯ ಕೂಡಲ ಸಂಗಮದೇವ’’
ದ್ಯಾವನೂರು ಮಂಜುನಾಥ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ದ್ಯಾವನೂರು ಮಂಜುನಾಥ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಗುವಿನ ಮಾತು ಹೆತ್ತವರಿಗೆ ಪ್ರೀತಿಯಪ್ಪ

ಮಗುವಿನ ಮಾತು ಹೆತ್ತವರಿಗೆ ಪ್ರೀತಿಯಪ್ಪ
ಗುರುವಿನ ಮನಸ್ಸು ಶಿಷ್ಯಾನಿಗೆ ಪ್ರೀತಿಯಪ್ಪ
ಎನ್ನ ಮಾತು ಮತ್ತೊಬ್ಬ ಶರಣರಿಗೆ ಪ್ರೀತಿಯಪ್ಪ
ಶರಣ ಶರಣೆ ಎನ್ನ ಮಾತಾಪಿತರು ಕಾಣಾ ಕರಸ್ಥಲದೇವ.
ದ್ಯಾವನೂರು ಮಂಜುನಾಥ್

ಜಗದ ಸೃಷ್ಟಿಗೆ ಕಾರಣನಾಗಿರುವೆ

ಜಗದ ಸೃಷ್ಟಿಗೆ ಕಾರಣನಾಗಿರುವೆ,
ಜಗದ ಸೃಷ್ಟಿಗೆ ನಾಯಕನಾಗಿರುವೆ,

ಬೆಟ್ಟದ ನತ್ತಿಗೆ ದಾರಿ ಹಲವು
ನಿನ್ನ ನೋಡಲು ದಾರಿ ಹಲವು

ನೀವು ಇದ್ದರೆ ನಾವು ಇದಂತೆ
ನೀವು ಇಲ್ಲದಿದ್ದರೆ ನಾವು ಇಲ್ಲ

ಲೋಕದ ಚೈತನ್ಯಕ್ಕೆ ಪ್ರೇರಣ ಶಕ್ತಿಯಾಗಿ
ಸರ್ವವ್ಯಾಪಿಯಾಗಿರುವೆ ಕರಸ್ಥಳದೇವ.