ಮಗುವಿನ ಮಾತು ಹೆತ್ತವರಿಗೆ ಪ್ರೀತಿಯಪ್ಪ
ಗುರುವಿನ ಮನಸ್ಸು ಶಿಷ್ಯಾನಿಗೆ ಪ್ರೀತಿಯಪ್ಪ
ಎನ್ನ ಮಾತು ಮತ್ತೊಬ್ಬ ಶರಣರಿಗೆ ಪ್ರೀತಿಯಪ್ಪ
ಶರಣ ಶರಣೆ ಎನ್ನ ಮಾತಾಪಿತರು ಕಾಣಾ ಕರಸ್ಥಲದೇವ.
ಗುರುವಿನ ಮನಸ್ಸು ಶಿಷ್ಯಾನಿಗೆ ಪ್ರೀತಿಯಪ್ಪ
ಎನ್ನ ಮಾತು ಮತ್ತೊಬ್ಬ ಶರಣರಿಗೆ ಪ್ರೀತಿಯಪ್ಪ
ಶರಣ ಶರಣೆ ಎನ್ನ ಮಾತಾಪಿತರು ಕಾಣಾ ಕರಸ್ಥಲದೇವ.
ದ್ಯಾವನೂರು ಮಂಜುನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ