‘‘ಇವನ್ಯಾರವ... ಇವನ್ಯಾರವ... ಎನ್ನದಿರಯ್ಯ. ಇವ ನಮ್ಮವ... ಇವ ನಮ್ಮವ... ಎಂದೆಣಿಸಯ್ಯ ಕೂಡಲ ಸಂಗಮದೇವ’’

ಜಗದ ಸೃಷ್ಟಿಗೆ ಕಾರಣನಾಗಿರುವೆ

ಜಗದ ಸೃಷ್ಟಿಗೆ ಕಾರಣನಾಗಿರುವೆ,
ಜಗದ ಸೃಷ್ಟಿಗೆ ನಾಯಕನಾಗಿರುವೆ,

ಬೆಟ್ಟದ ನತ್ತಿಗೆ ದಾರಿ ಹಲವು
ನಿನ್ನ ನೋಡಲು ದಾರಿ ಹಲವು

ನೀವು ಇದ್ದರೆ ನಾವು ಇದಂತೆ
ನೀವು ಇಲ್ಲದಿದ್ದರೆ ನಾವು ಇಲ್ಲ

ಲೋಕದ ಚೈತನ್ಯಕ್ಕೆ ಪ್ರೇರಣ ಶಕ್ತಿಯಾಗಿ
ಸರ್ವವ್ಯಾಪಿಯಾಗಿರುವೆ ಕರಸ್ಥಳದೇವ.